ಊಟಿಯಲ್ಲಿ `ಪಾಪು`
Posted date: 15 Wed, Jul 2015 – 11:03:58 AM

ಯುಟಿಸಿ ಎಂಟರ್‌ಟೈನರ‍್ಸ್ ಲಾಂಛನದಲ್ಲಿ ಗಂಗಹನುಮಯ್ಯ.ಬಿ.ಪಿ ನಿರ್ಮಾಣದ ಪಾಪು  ಚಿತ್ರಕ್ಕೆ ಊಟಿಯಲ್ಲಿ ಚಿತ್ರದ ಪ್ರಮುಖ ದೃಶ್ಯಗಳ ಚಿತ್ರೀಕರಣ ಸಾಗುತ್ತಿದ್ದು ಇದರಲ್ಲಿ ಬಹುಪಾಲು ಕಲಾವಿದರು ಪಾಲ್ಗೊಂಡು ಅಭಿನಯಿಸುತ್ತಿದ್ದಾರೆ. ಊಟಿಯಲ್ಲಿ ೧೮ ದಿನಗಳ ಕಾಲ ಚಿತ್ರೀಕರಣ ಸಾಗಲಿದೆ. ಮೈ ಹಾರ್ಟ್‌ಬೀಟ್ಸ್ ಯುವರ್ ನೇಮ್ ಟ್ಯಾಗ್ ಲೈನ್ ಹೊಂದಿರುವ ಈ  ಚಿತ್ರಕ್ಕೆ ಎಸ್.ಮಹೇಂದರ್ ನಿರ್ದೇಶಕರು. ಛಾಯಾಗ್ರಹಣ -ಜೆ.ಎಸ್.ವಾಲಿ, ಸಂಗೀತ-ಅರ್ಜುನ್ ಜನ್ಯ, ಸಂಕಲನ-ಕೆ.ಎಂ.ಪ್ರಕಾಶ್,  ಕೋ-ಡೈರೆಕ್ಟರ್ ಸೋಮು ಗೌಡ, ಕಲೆ-ಇಸ್ಮಾಯಿಲ್, ಸಾಹಸ-ಡಿಫರೆಂಟ್ ಡ್ಯಾನಿ, ನೃತ್ಯ-ಮುರುಳಿ,  ಸಹ-ನಿರ್ದೇಶನ ಪ್ರಸಾದ್, ನಿರ್ವಹಣೆ- ಬಿ.ಶಶಿಧರ, ತಾರಾಗಣದಲ್ಲಿ - ಶ್ರೀನಗರ ಕಿಟ್ಟಿ, ಕೃತಿ ಕರಬಂಧ, ಸುಹಾಸಿನಿ, ಶರತ್‌ಬಾಬು, ರಂಗಾಯಣ ರಘು. ಸಾದು ಕೋಕಿಲ, ತಬಲಾನಾಣಿ, ವೀಣಾ ಸುಂದರ್, ಚಿಕ್ಕಣ್ಣ, ರವಿಚೇತನ್, ಪವನ್, ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed